Doora Saridaru Audiobook By S. L. Bhyrappa cover art

Doora Saridaru

Preview

Audible Standard 30-day free trial

Try Standard free
Select 1 audiobook a month from our entire collection of titles.
Yours as long as you’re a member.
Get unlimited access to bingeable podcasts.
Standard auto renews for $8.99 a month after 30 days. Cancel anytime.

Doora Saridaru

By: S. L. Bhyrappa
Narrated by: Kiran Naik
Try Standard free

$8.99 a month after 30 days. Cancel anytime.

Buy for $14.36

Buy for $14.36

'ದೂರ ಸರಿದರು' ಕನ್ನಡದ ಹೆಸರಾಂತ ಕಾದಂಬರಿಗಾರರಾದ ಎಸ್.ಎಲ್. ಭೈರಪ್ಪನವರು ೧೯೬೨ರಲ್ಲಿ ರಚಿಸಿದ ಒಂದು ಕಾದಂಬರಿಯಾಗಿದೆ. ಮೈಸೂರಿನ ಒಂದು ಕಾಲೇಜಿನ ಸಾಹಿತ್ಯ ಹಾಗೂ ತತ್ವಶಾಸ್ತ್ರ ವಿದ್ಯಾರ್ಥಿಗಳ ಪ್ರೇಮಕಥೆಗಳನ್ನು ಒಳಗೊಂಡ ಕಾದಂಬರಿ ಇದಾಗಿದೆ. ಸಂಬಂಧದಲ್ಲಿ ಹೇಗೆ ಹೆಣ್ಣು- ಗಂಡಿನ ಸಮಾನತೆ, ಸಾಹಿತ್ಯ, ತತ್ವ ಮುಂತಾದವು ಪಾತ್ರ ವಹಿಸುತ್ತವೆ ಎಂಬುದು ಈ ಕಾದಂಬರಿಯ ಮುಖ್ಯ ವಸ್ತುವಾಗಿದೆ. ಪ್ರೇಮವನ್ನು ಸಾಹಿತ್ಯ , ತತ್ವದ ವಿದ್ಯಾರ್ಥಿಗಳು ವಿಭಿನ್ನವಾಗಿ ಅರ್ಥೈಸಿಕೊಳ್ಳುತ್ತಾರೆ ಎಂಬುದು ಭೈರಪ್ಪನವರ ಪ್ರತಿಪಾದನೆಯಾಗಿದೆ. ಸಚ್ಚಿದಾನಂದ, ವಸಂತ, ಉಮಾ, ರಮಾ, ವಿನತಾ ಈ ಕಾದಂಬರಿಯ ಮುಖ್ಯ ಪಾತ್ರ ವರ್ಗ. ಗಂಡುಹೆಣ್ಣಿನ ಸಂಬಂಧದ ವಿಶ್ಲೇಷಣೆಯು ಪ್ರಪಂಚದ ಎಲ್ಲ ಪ್ರಮುಖ ಸಾಹಿತ್ಯ ಕೃತಿಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.ನಲವತ್ತೆಂಟು ವರ್ಷ ಕಳೆದರೂ ಪದೇ ಪದೇ ಮರುಮುದ್ರಣ ಕಾಣುತ್ತಾ ಸಾಗಿರುವ ಈ ಕೃತಿಯ ಸಶಕ್ತ ಸನ್ನಿವೇಶ, ಜೀವಂತ ಪಾತ್ರ ಚಿತ್ರಣ ಮೊದಲಾದ ಗುಣಗಳಿಂದ ಓದುಗರ ನೆನಪಿನಲ್ಲಿ ಮುಳುಗಿಸುತ್ತದೆ.©2023 Storyside IN (P)2023 Storyside IN
No reviews yet