Enter the Dragon Audiobook By Veerabhadrappa Kumbar cover art

Enter the Dragon

Preview

Audible Standard 30-day free trial

Try Standard free
Select 1 audiobook a month from our entire collection of titles.
Yours as long as you’re a member.
Get unlimited access to bingeable podcasts.
Standard auto renews for $8.99 a month after 30 days. Cancel anytime.

Enter the Dragon

By: Veerabhadrappa Kumbar
Narrated by: Sparsh Arther
Try Standard free

$8.99 a month after 30 days. Cancel anytime.

Buy for $11.14

Buy for $11.14

ಕುಂ.ವೀ. ಅವರ ಕಾದಂಬರಿ. ಈ ಕೃತಿಯ ಕುರಿತು ಲೇಖಕ-ಪತ್ರಕರ್ತ ಜಿ.ಎನ್. ಮೋಹನ್ ಅವರು 'ಕನ್ನಡ ಸಾಹಿತ್ಯ ಲೋಕ ಕಾಣದ ಒಂದು ಜಗತ್ತು ಕುಂವೀ ಬರಹಗಳಲ್ಲಿದೆ. ಕುಂವೀ ಅವರು ನನಗೆ ಮುಖ್ಯವಾಗುವುದು ಅವರು ನಮ್ಮ ಮುಂದೆ ಇಡುತ್ತಿರುವ ಭಾರತ ಯಾವುದು ಎನ್ನುವ ಕಾರಣಕ್ಕಾಗಿ ಸಹಾ, ಒಂದು ಅರ್ಥದಲ್ಲಿ ಇವರು ಕನ್ನಡ ಸಾಹಿತ್ಯಲೋಕದ ಪಿ. ಸಾಯಿನಾಥ್ ಅಧೋ ಜಗತ್ತಿನ ಆಕಾವ್ಯವನ್ನು ಮುಂದಿಡಲು ಪಿ ಸಾಯಿನಾಥ್ ಪತ್ರಿಕೋದ್ಯಮವನ್ನು ಪ್ರವೇಶಿಸಿದರೆ, ಕುಂವೀ ಸಾಹಿತ್ಯವನ್ನು ಆಶ್ರಯಿಸಿದ್ದಾರೆ. 'ಎಂಟರ್ ರ ಡ್ರಾಗನ್' ನನ್ನೊಳಗೆ ಮತ್ತೊಮ್ಮೆ ನಾವು ಕಾಣುವ ಜಗತ್ತಿನ ದರ್ಶನ ಮಾಡಿಸುತ್ತಿದೆ' ಎಂದು ಮೆಚ್ಚುಗೆ ಸೂಚಿಸಿದ್ದಾರೆ.©2021 Storyside IN (P)2021 Storyside IN Asian World Literature
No reviews yet